Header Ads
Header Ads
Breaking News

ಪಡ್ಡಾಯಿ ತುಳು ಚಲನಚಿತ್ರ. ಜುಲೈ13ರಂದು ಕರಾವಳಿಯಲ್ಲಿ ಚಿತ್ರ ಬಿಡುಗಡೆ

 ಈ ಚಿತ್ರವು ಜುಲೈ 13ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದರು. ನಿತ್ಯಾನಂದ ಪೈ ನಿರ್ಮಾಣದ, ಅಭಯ ಸಿಂಹ ನಿರ್ದೇಶನದ ತುಳು ಚಲನಚಿತ್ರ ಪಡ್ಡಾಯಿ ಜುಲೈ ೧೩ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.ಈ ಬಗ್ಗೆ ಮಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಚಿತ್ರದ ನಿರ್ಮಾಪಕರಾದ ನಿತ್ಯಾನಂದ ಪೈ ಪ್ರಸಿದ್ಧ ನಾಟಕಾಕಾರ ಶೇಕ್ಸ್‌ಪಿಯರ್ ರಚಿಸಿದ ಮ್ಯಾಕ್ಬೆತ್ ನಾಟಕದ ತುಳು ಅಳವಡಿಕೆ ಈ ಚಿತ್ರದಲ್ಲಿದೆ
ಆನಂತರ ಚಿತ್ರದ ನಿರ್ದೇಶಕ ಅಭಯ ಸಿಂಹ ಅವರು ಮಾತನಾಡಿ, 100 ನಿಮಿಷದ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಈಗಾಗಲೇ ತುಳು ಸಿನೆಮಾ ಪ್ರಶಸ್ತಿ ಮತ್ತು ಏಳು ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಕಲಾವಿದರಾದ ಮೋಹನ ಶೇಣಿ, ಬಿಂದು ರಕ್ಷಿದಿ, ಚಂದ್ರಹಾಸ ಉಳ್ಳಾಲ, ಗೋಪಿನಾಥ್‌ಭಟ್, ರವಿ ಭಟ್, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply