Header Ads
Header Ads
Breaking News

ಪಣಂಬೂರು ಬೀಚ್‌ನಲ್ಲಿ ಯೋಗಾಸನ

ಕರಾವಳಿ ಉತ್ಸವ ಪ್ರಯುಕ್ತ ಪಣಂಬೂರು ಬೀಚ್‌ನಲ್ಲಿ ಯೋಗಾಸನ ಮತ್ತು ಉದಯರಾಗ ಕಾರ್ಯಕ್ರಮ ನಡೆಯಿತು.


ಕರಾವಳಿ ಉತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನು ನಡೆಯುತ್ತಿದ್ದು, ಪಣಂಬೂರು ಬೀಚ್‌ನಲ್ಲಿ ಪತಂಜಲಿ ಅವರಿಂದ ಯೋಗಾಸನ ನಡೆಯಿತು. ಒಂದು ಸಾವಿರ ಮಂದಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಉದಯರಾಗ ಸಂಗೀತ ಕಾರ್ಯಕ್ರಮ ಎಲ್ಲರ ಮನಸೆಳೆಯಿತು.
ಅಲ್ಲದೆ ಪಣಂಬೂರ್ ಬೀಚ್‌ನಲ್ಲಿ ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದು, ವಿವಿಧ ಕಡೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಸರ್ಫಿಂಗ್‌ನಲ್ಲಿ ಪಾಲ್ಗೊಂಡರು.

Related posts