Header Ads
Breaking News

ಪತ್ರಿಕೋದ್ಯಮ ಸಮರ್ಥವಾಗಿ ವೃತ್ತಿ-ಪ್ರವೃತ್ತಿ ಎರಡೂ ಆಗುತ್ತದೆ : ಪ್ರೊ. ಸತೀಶ್ಚಂದ್ರ

ವ್ಯಕ್ತಿಯೊಬ್ಬನ ವೃತ್ತಿ-ಪ್ರವೃತ್ತಿಗಳು ಒಂದೇ ಆಗಿದ್ದಾಗ ಜೇವನ ಹಸನಾಗುತ್ತದೆ. ಬಹುತೇಕರಿಗೆ ಹಾಗಾಗುವುದೇ ಇಲ್ಲ. ಆದರೆ ಪತ್ರಿಕೋದ್ಯಮ ಸಮರ್ಥವಾಗಿ ವೃತ್ತಿ-ಪ್ರವೃತ್ತಿ ಎರಡೂ ಆಗುತ್ತದೆ ಎಂದು ಶ್ರೀಧ.ಮಂ. ಕಾಲೇಜಿನ ಪ್ರಾಂಶುಪಾಲಪ್ರೊ. ಸತೀಶ್ಚಂದ್ರಬಣ್ಣಿಸಿದರು. ಗುರುವಾರ ಕಾಲೇಜಿನಲ್ಲಿ ಪತ್ರಿಕೋದ್ಯಮವಿ ಭಾಗದ ನೂತನ ಇ-ಚಿಗುರು ಬಿಡುಗಡೆಗೊಳಿಸಿ ಮಾತನಾಡಿದ ಅವರು,ಪತ್ರಿಕೋದ್ಯಮದಲ್ಲಿ ವೇಗ ಮತ್ತು ನಿರಂತರತೆ ಬಹಳ ಪ್ರಮುಖವಾಗುತ್ತದೆ. ನಿಮ್ಮಇ-ಚಿಗುರು ಕೂಡ ನಿರಂತರವಾಗಿ ಮೂಡಿಬರಲಿ .ಈ ಕ್ಷೇತ್ರ ಹಿಂದಿನಿಂದಲೂ ಆರ್‌ ಕೆಲಕ್ಷ್ಮಣ್, ಕುಲದೀಪನಾಯರ್‌ ಮುಂತಾದ ಮಹಾನ್‌ ಜ್ಞಾನಿಗಳನ್ನು ಹೊಂದಿದ್ದ ಕ್ಷೇತ್ರವಾಗಿತ್ತು.ಮುಂದೆಯೂ ಈಗುಣಮಟ್ಟಉಳಿಯುವ ಅಗತ್ಯವಿದೆ. ಅದರ ಭವಿಷ್ಯವಾದ ನಿಮ್ಮ ಮೇಲೆ ಎಲ್ಲವೂ ಅವಲಂಬಿಸಿದೆ. ನಿಮಗೆ ಸಿಕ್ಕು ಹೇರಳ ವೇದಿಕೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಇಂದು ಹತ್ತೇ ವಿಷಯಗಳು ಗೊತ್ತಿದ್ದರೂ ನೂರು ವಿಷಯಗಳ ಬಗ್ಗೆ ಮಾತನಾಡಲಾಗುತ್ತಿದೆ. ಬದಲಿಗೆ ನೂರು ವಿಷಯಗಳನ್ನು ಅರಿತು ಹತ್ತು ವಿಷಯಗಳನ್ನು ಮಾತನಾಡುವಂತಾಗಬೇಕು ಎಂದು ಪತ್ರಿಕೋದ್ಯಮಕ್ಕೆ ಪಾಂಡಿತ್ಯದ ಅಗತ್ಯವನ್ನು ಪ್ರತಿಪಾದಿಸಿದರು.

ವಿಭಾಗಮುಖ್ಯಸ್ಥಪ್ರೊ. ಭಾಸ್ಕರಹೆಗಡೆಪ್ರಸ್ತಾವಿಸಿ, ತಂತ್ರಜ್ಞಾನಮುಂದುವರಿಯುತ್ತಿದ್ದು, ಕಾಲದಅಗತ್ಯಕ್ಕನುಗುಣವಾಗಿಇದೀಗಡಿಜಿಟಲ್‌ ರೂಪದಭಿತ್ತಿಪತ್ರಿಕೆಇ-ಚಿಗುರನ್ನುತರಲಾಗುತ್ತಿದೆ. ಮುಂದಿನದಿನಗಳಲ್ಲಿಪರಂಪರಾಗತಭಿತ್ತಿಪತ್ರಿಕೆಮತ್ತುಹೊಸಡಿಜಿಟಲ್‌ ಭಿತ್ತಿಪತ್ರಿಕೆ ಎರಡನ್ನೂ ಮುಂದುವರೆಸುವ ಉತ್ಸಾಹದಲ್ಲಿವಿ ದ್ಯಾರ್ಥಿಗಳಿದ್ದಾರೆ ಎಂದರು.

ಇ- ಚಿಗುರುಸಂಪಾದಕಿಅಮೃತಾಮಾತನಾಡಿ, ಇದುನಮಗೆವಿಭಾಗದಿಂದದೊರೆತಬೆಂಬಲದಫಲ. ವಿಭಾಗದನಿತ್ಯಚಟುವಟಿಕೆಗಳಾದಫಸ್ಟ್‌ ಸ್ಪೀಚ್‌, ವೀಕ್ಲೀರೌಂಡಪ್‌, ಮುಂತಾದವುಗಳಂತೆಇದನ್ನೂನಾವುಸಂತೋಷದಿಂದಮಾಡುತ್ತಿದ್ದೇವೆ.ಮೊದಲಸಂಚಿಕೆಯಅನಾವರಣದಸಂಭ್ರಮವೇವರಣನಾತೀತಎಂದುಬಣ್ಣಿಸಿದರು.ದ್ವಿತೀಯಮತ್ತುಅಂತಿಮಬಿಎವಿದ್ಯಾರ್ಥಿಗಳುಹಾಗುಇ-ಚಿಗುರುಸಂಪಾದಕಮಂಡಳಿವಿದ್ಯಾರ್ಥಿಗಳುಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *