Header Ads
Breaking News

ಪರಸ್ಪರ ಬೈಕ್‌ ಡಿಕ್ಕಿ || ಬೈಕ್ ಸವಾರನ ತಲೆಯ ಮೇಲೆ ಚಲಿಸಿದ ಬಸ್

 

ಎರಡು ಬೈಕ್‌ಗಳ ನಡುವೆ ಪರಸ್ಪರ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ಮಣ್ಣು ಜಂತ್ರದಲ್ಲಿ ನಡೆದಿದೆ. ಈ ಭೀಕರ ಅಫಘಾತದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರ ರಸ್ತೆಗರುಳಿದ್ದಾನೆ ಈ ಸಂದರ್ಭ ರಸ್ತೆಯಲ್ಲಿ ಚಲಿಸಿತ್ತಿದ್ದ ಬಸ್ ಸವಾರನ ತಲೆಯ ಮೇಲೆ ಚಲಿಸಿದ್ದು. ಬೈಕ್ ಸವಾರ sಸ್ಥಳದಲ್ಲೇ ಸಾವನಪ್ಪಿದ್ದು. ತಲೆ ಭಾಗ ಗುರುತು ಹಿಡಿಯಲಾರದಷ್ಟು ಛಿದ್ರವಾಗಿದೆ. ಸಾವನಪ್ಪಿದ ಸವಾರ ಸೂಡ ನಿವಾಸಿ ದಿನೇಶ ಆಚಾರ್ಯ ಎಂದು ಗುರುತಿಸಲಾಗಿದ್ದು. ಸದ್ಯ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Related posts

Leave a Reply

Your email address will not be published. Required fields are marked *