Header Ads
Header Ads
Header Ads
Breaking News

ಪರಿಸರ ಸೂಕ್ಷ್ಮ ವಲಯ ವಿಚಾರದಲ್ಲಿ ಬಾಳುಗೋಡು,ಹರಿಹರ ಗ್ರಾಮಕ್ಕೆ ಸಮಸ್ಯೆಯಾದಂತೆ ನೋಡಿಕೊಳ್ಳುವೆ ಸಂಸದ ನಳೀನ್‌ಕುಮಾರ್ ಭರವಸೆ

 

ಸುಳ್ಯ ತಾಲೂಕಿನ ಬಾಳುಗೋಡು,ಹರಿಹರ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೊಳಿಸಲಾಗುವುದೆಂದು ಈಗಾಗಲೇ ವದಂತಿ ಹರಡಿದ್ದು ಸ್ಥಳೀಯರು ಅನೇಕ ಬಾರಿ ಪ್ರತಿಭಟನೆಗಳ ಮೂಲಕ ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಪರಿಸರ ಸೂಕ್ಷ್ಮ ವಿಷಯದಲ್ಲಿ ಹರಿಹರ ಬಾಳುಗೋಡು ಗ್ರಾಮಕ್ಕೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದೆಂತೆ ನೋಡಿಕೊಳ್ಳುವೆ ಎಂದು ಸಂಸದ ನಳೀನ್‌ಕುಮಾರ್ ಭರವಸೆ ನೀಡಿದ್ದಾರೆ.
ಅವರು ಸುಳ್ಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನಾನು ಕೇಂದ್ರ ಸಚಿವರ ಗಮನಕ್ಕೆ ತಂದು ಚರ್ಚಿಸಿ ಈ ಎರಡು ಗ್ರಾಮಗಳನ್ನು ಇದರಿಂದ ಹೊರಡಗಿಡುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.

Related posts

Leave a Reply