Header Ads
Header Ads
Header Ads
Breaking News

ಪರೇಶ್ ಮೆಸ್ತಾ ಹತ್ಯಾ ಪ್ರಕರಣಕ್ಕೆ ಖಂಡನೆ ಪುತ್ತೂರು ಹಿಂದೂ ಜಾಗರಣಾ ವೇದಿಕೆಯಿಂದ ಪ್ರತಿಭಟನೆ

 

ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತನ ಹತ್ಯೆಯನ್ನು ಖಂಡಿಸಿ ಪುತ್ತೂರಿನ ಗಾಂಧಿ ಕಟ್ಟೆಯ ಬಳಿ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಯಿತು. ಪರೇಶ್ ಮೆಸ್ತನ ಹತ್ಯೆ ಯನ್ನು ಸಾದರಣ ಸಾವು ಎಂದು ತಿರುಚುವ ಕೆಲಸವನ್ನು ಸಿದ್ದರಾಮಯ್ಯನವರ ರಾಜ್ಯ ಸರಕಾರ ಮಾಡುತ್ತಿದೆ.

ಮತೀಯ ಸಂಘಟನೆಗಳು ಭಯೋತ್ಪಾದಕರ ಜತೆಗೂಡಿ ನಿರಂತರವಾಗಿ ಹಿಂದೂಗಳನ್ನ ಹತ್ಯೆ ಮಾಡುವಂತಹ ಕೆಲಸವನ್ನು ಮಾಡುತ್ತಿವೆ, ಮತ್ತು ಪರೇಶ್ ಮೆಸ್ತನ ಹತ್ಯೆಗೈದ ನೈಜ ಆರೋಪಿಗಳನ್ನು ಕೂಡಲೇ ಬಂದಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Related posts

Leave a Reply