Header Ads
Header Ads
Breaking News

ಪರ್ಸೀನ್ ಮೀನುಗಾರರ ಸಂಘದ ವಾರ್ಷಿಕ ಮಹಾಸಭೆ ಸೇವೆ ಸಲ್ಲಿಸಿದ ಮೂವರಿಗೆ ಸನ್ಮಾನ ಬಂದರಿನ ಮತ್ಸ್ಯಗಂಧ ಭವನದಲ್ಲಿ ನಡೆದ ಸಭೆ

ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ೪೦ನೇ ವಾರ್ಷಿಕ ಮಹಾಸಭೆಯು ಂದರಿನ ಮತ್ಸ್ಯಗಂಧ ಭವನದಲ್ಲಿ ನಡೆಯಿತ್ತು.
ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅಧ್ಯಕ್ಷರಾದ ಮೊಹನ್ ಬೆಂಗ್ರೆ ಯಾಂತ್ರಿಕ ಮೀನುಗಾರರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಇದೆ ಸಂದರ್ಭದಲ್ಲಿ ನಿವೃತಿಯಾಗುವ ಸಂಘದ ಪದಾದಿಕಾರಿಗಳಿಗೆ ಶುಭಾಷಯ ಕೋರಿದರು.


ಅನಂತರ ಕರ್ನಾಟಕ ಕರಾವಳಿ ಮೀನುಗಾರರ ಕ್ರೀಯಾ ಸಮಿತಿಯ ಅಧ್ಯಕ್ಷರಾದ ಮನೋಹರ್ ಬೋಳಾರ್ ಮಾತನಾಡಿ ಸಂಘಕ್ಕೆ ಪ್ರೊತ್ಸಾಹ ನೀಡಿ ಈ ಸಂಘವು ಇಷ್ಟು ಮುಂದೆ ಬೆಳೆಯಲು ಕಾರಣ ರೇಮಂಡ್ ರೋಚ್ ಎಂದು ಹೇಳಿದರು.

ಇದೇ ಸಂಧರ್ಭದಲ್ಲಿ ಕರ್ನಾಟಕ ಪರ್ಷಿನ್ ಮೀನುಗಾರರ ಸಂಘದಲ್ಲಿ ಅವಿರತವಾಗಿ ಶ್ರಮಿಸಿದ ರೇಮಂಡ್ ರೋಚ್, ಕಾಶಿನಾಥ್ ಕರ್ಕೇರ, ಕಮಲಾಕ್ಷ ಅಮೀನ್ ಅವರನ್ನು ಸನ್ಮಾನಿಸಲಾಯಿತ್ತು.
ಈ ಸಂಧರ್ಭ ಪ್ರಧಾನ ಕಾರ್‍ಯದರ್ಶಿ ಹರಿಶ್ಚಂದ್ರ ಮೆಂಡನ್, ಗೌರವ ಅಧ್ಯಕ್ಷರಾದ ಉಮೇಶ್ ಟಿ. ಕರ್ಕೆರ ಮತಿತ್ತರರು ಹಾಜರಿದ್ದರು.

ವರದಿ: ಶರತ್

Related posts

Leave a Reply