Header Ads
Breaking News

ಪಲಿಮಾರಿನಲ್ಲಿ ಮೇಯಲು ಕಟ್ಟಿದ್ದ ಆಡುಗಳ ಭಕ್ಷಣೆ : ಜನರಿಗೆ ಕಾಡುತ್ತಿದೆ ಚಿರತೆ ಭಯ

ಮೇಯಲು ಕಟ್ಟಿದ್ದ ಆಡುಗಳೆರಡನ್ನು ಚಿರತೆ ಅರ್ಧಂಬರ್ಧ ತಿಂದು ಹೋಗಿರ ಬಹುದೆಂಬ ಜನರನ್ನು ಕಾಡುತ್ತಿದ್ದು, ಜನ ಹೊರ ಬರಲು ಹೆದರುವ ಸ್ಥಿತಿ ಪಡುಬಿದ್ರಿ ಸಮೀಪದ ಪಲಿಮಾರಿನಲ್ಲಿ ನಿರ್ಮಾಣಗೊಂಡಿದೆ.

ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ವೆ ಕೊಚ ಬಾಳಿಕೆ ಮನೆ ಸಮೀಪದ ನಿವಾಸಿ ಜೈನಾಬಿ ಎಂಬವರು ಸಾಕಿದ ಎರಡು ಆಡುಗಳನ್ನು ತಮ್ಮ ಮನೆ ಸಮೀಪದ ಗದ್ದೆಯಲ್ಲಿ ಮೇಯಲು ಕಟ್ಟಿದ್ದು, ಸಂಜೆ ಅದನ್ನು ಮರಳಿ ಮನೆಗೆ ತರಲು ಹೋದಾಗ ಅರೆಬರೆ ತಿಂದು ಬಿಟ್ಟು ಹೋದ ಆಡುಗಳ ಕಳೆಬರ ಪತ್ತೆಯಾಗಿದ್ದು, ತಜ್ಞರ ಅಭಿಪ್ರಾಯದಂತ್ತೆ ಈ ಕೃತ್ಯ ಚಿರತೆಯದ್ದೇ ಆಗಿದೆ ಎಂಬುದು, ಈ ಘಟನೆಯಿಂದ ಜನ ಒಂಟಿಯಾಗಿ ತಿರುಗಾಡಲು ಹೆದರುತ್ತಿದ್ದು, ಸಂಜೆಯಾದಂತ್ತೆ ಮನೆ ಸೇರುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *