Header Ads
Breaking News

ಪುತ್ತೂರು ಪವನ್ ಎಂಟರ್‍ಪ್ರೈಸಸ್ ಕಚೇರಿ ಮತ್ತು ಗೋದಾಮಿಗೆ ಬೆಂಕಿ

ಪುತ್ತೂರು ಬೈಪಾಸ್ ರಸ್ತೆಯ ತೆಂಕಿಲ ನೂಜಿ ಎಂಬಲ್ಲಿ ಕಾರ್ಯಚರಿಸುತ್ತಿರುವ ಮಂಜುನಾಥ್ ಮಾಲಕತ್ವದ ಪವನ್ ಎಂಟರ್ಪ್ರೈಸಸ್ ಕಚೇರಿ ಮತ್ತು ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.

Related posts

Leave a Reply

Your email address will not be published. Required fields are marked *