Header Ads
Header Ads
Breaking News

ಪಾಕ್‌ನೊಂದಿಗೆ ವ್ಯಾವಾಹಾರಿಕ ಸಂಬಂಧ ಕಡಿತಕ್ಕೆ ಮುಂದಾದ ಭಾರತ : ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ

ಕಾಶ್ಮೀರದಲ್ಲಿ ಉಗ್ರರು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್-ಎ-ಮೊಹಮ್ಮದ್ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೊವನ್ನು ಡಿಕ್ಕಿ ಹೊಡೆಸಿದ್ದರಿಂದ ೪೪ ಯೋಧರು ಹುತಾತ್ಮರಾಗಿದ್ದಾರೆ. ಈ ನಡುವೆ ಉಗ್ರರ ದಾಳಿಗೆ ಸಂಬಂಧಫಟ್ಟಂತೆ ಇಂದು ಪ್ರಧಾನಿ ಮೋದಿಯವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಭೆಯನ್ನು ನಡೆಯಿತು, ಸಭೆ ಬಳಿಕ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪಾಕ್ ನೊಂದಿಗೆ ವ್ಯಾವಾಹಾರಿಕ ಸಂಬಂಧ ಕಡಿದುಕೊಳ್ಳುವುದಕ್ಕೆ ಭಾರತ ಮುಂದಾಗಿದೆ ಅಂತ ತಿಳಿಸಿದರು. ಇದೇ ವೇಳೆ ಅವರು ನಾಳೆ ಎಲ್ಲಾ ಪಕ್ಷಗಳ ಸಭೆಯನ್ನು ಕರೆಯಲಾಗಿದ್ದೆ ಅಂತ ತಿಳಿಸಿದರು

Related posts

Leave a Reply

Your email address will not be published. Required fields are marked *