Header Ads
Header Ads
Header Ads
Breaking News

ಪಾಥ್‌ವೇ ವತಿಯಿಂದ ರಾಷ್ಟ್ರಮಟ್ಟದ ಲಗೋರಿ ಜ.6 ಮತ್ತು 7ರಂದು ಮಂಗಳೂರಿನಲ್ಲಿ ಆಯೋಜನೆ ಪಾಥ್‌ವೇ ಸಂಸ್ಥೆಯ ಮಾಲಕ ದೀಪಕ್ ಗಂಗೂಲಿ ಮಾಹಿತಿ

ಪಾಥ್‌ವೇ ತಂಡವು ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಲಗೋರಿ ಕ್ರೀಡಾಕೂಟವನ್ನು ಜನವರಿ 6 ಮತ್ತು 7 ರಂದು ಅಮೆಚೂರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾದ ಸಹಕಾರದೊಂದಿಗೆ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಪಾತ್‌ವೇ ಸಂಸ್ಥೆಯ ಮಾಲಕರಾದ ದೀಪಕ್ ಗಂಗೂಲಿ ತಿಳಿಸಿದ್ದಾರೆ.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇದರಲ್ಲಿ ಸುಮಾರು 15 ರಾಜ್ಯದ ಕ್ರೀಡಾಪಟುಗಳು ಭಾಗವಹಿಸಲಿದ್ದು, ಎರಡು ದಿನಗಳ ಕಾಲ ಸಾಗುವ ಕ್ರೀಡಾಕೂಟ ಇದಾಗಿದೆ. ತಾರಾಕರ್ಷಣೆ, ಸಾಂಸ್ಕೃತಿಕ ಕಾರ್ಯಕ್ರಮ ಮೊದಲಾದವುಗಳು ನಡೆಯಲಿದೆ. ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಒಟ್ಟು ಮೂವತ್ತು ಕ್ರೀಡಾಳುಗಳು ಆಯ್ಕೆಯಾಗಿದ್ದಾರೆ. ಮಂಗಳೂರಿನವರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

Related posts

Leave a Reply