Header Ads
Header Ads
Header Ads
Breaking News

ಪಿಯುಸಿ‌ಎಲ್‌ನಿಂದ ಜಾಗತಿಕ ಮಾನವ ಹಕ್ಕು ದಿನಾಚರಣೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ

ದಕ್ಷಿಣ ಕನ್ನಡ ಪಿಯುಸಿ‌ಎಲ್ ಘಟಕದ ವತಿಯಿಂದ ಜಾಗತಿಕ ಮಾನವ ಹಕ್ಕು ದಿನಾಚರಣೆ ಮಂಗಳೂರಿನಲ್ಲಿ ನಡೆಯಿತು. ಈ ವೇಳೆ ಪಿಯುಸಿ‌ಎಲ್ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪಿ.ಬಿ.ಡೇಸಾ ಮಾತನಾಡಿ, ಪ್ರಪಂಚದಲ್ಲಿ ಹಿಟ್ಲರ್‌ನಂತಹ ಸರ್ವಾಧಿಕಾರಿಗಳ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ ಜಾಗತಿಕವಾಗಿ ಮಾನವ ಹಕ್ಕುಗಳ ಸಂಘಟನೆ ರಾಷ್ಟ್ರ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಚನೆಯಾಗಿದೆ ಎಂದು ಅವರು ತಿಳಸಿದರು. ಈ ವೇಳೆ ಮಾನವ ಹಕ್ಕು ಪ್ರತಿಪಾದಕ ಕಿಶೋರ್ ಅತ್ತಾವರ , ಪಿಯುಸಿ‌ಎಲ್ ಘಟಕದ ಕಾರ್ಯದರ್ಶಿ ಆಗಸ್ಟಿನ್ ರೋಡಿಗ್ರಸ್ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply