Header Ads
Header Ads
Breaking News

ಪಿಲಾರು ಲಕ್ಷ್ಮೀ ಗುಡ್ಡೆ ಮನೆಯೊಂದರ ಬಾವಿಯಲ್ಲಿ ಯುವಕನ ಶವ ಪತ್ತೆ

ತೋಟದ ಬಾವಿಗೆ ಬಿದ್ದು ಕುಂಪಲ ಆಶ್ರಯ ಕಾಲೊನಿ ನಿವಾಸಿ ಚರಣ್ (24) ಎಂಬವರು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪಿಲಾರಿನಲ್ಲಿ ಘಟನೆ.ಇಲೆಕ್ಟ್ರೀಶಿಯನ್ ವೃತ್ತಿ ನಡೆಸುತ್ತಿದ್ದ ಚರಣ್, ಮೃತದೇಹ ಇಂದು ಬೆಳಿಗ್ಗೆ ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀಧರ್ ಆಳ್ವ ಎಂಬವರ ತೋಟದ ಬಾವಿಯಲ್ಲಿ ಪತ್ತೆಯಾಗಿದೆ. ಕಾಲು ಜಾರಿ ಬಿದ್ದಿರುವುದೋ, ಆತ್ಮಹತ್ಯೆಯೋ ಅಥವಾ ಕೊಲೆಯೋ ಅನ್ನುವ ಕುರಿತು ಉಳ್ಳಾಲ ಪೆÇಲೀಸರು ತನಿಖೆ ಆರಂಭಿಸಿದ್ದಾರೆ.

Related posts

Leave a Reply

Your email address will not be published. Required fields are marked *