Header Ads
Header Ads
Header Ads
Breaking News

ಪಿ.ಎಪ್.ಐ, ಎಸ್.ಡಿ.ಪಿ.ಐ ಮತ್ತು ಕೆ.ಎಪ್.ಡಿ ನಿಷೇಧಕ್ಕೆ ಅಗ್ರಹ ಹಿಂದೂ ಯುವಕರ ಹತ್ಯೆಯಲ್ಲಿ ಸಂಘಟನೆಯ ಕೈವಾಡ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ


ಕಳೆದ ಎರಡು ವರುಷಗಳಿಂz ರಾಜ್ಯದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಜಲ್ಲೆ ಪ್ರಕರಣದಲ್ಲಿ ಪಿ.ಎಪ್.ಐ, ಎಸ್.ಡಿ.ಪಿ.ಐ ಮತ್ತು ಕೆ.ಎಪ್.ಡಿ ಸಂಘಟನೆಯು ನೇರವಾಗಿ ಭಾಗಿಯಾಗಿದೆ ಎಂದು ಯುವಮೊರ್ಚಾ ವಾರ್ಡ್ ಅಧ್ಯಕ್ಷ ರಾಘವೇಂದ್ರ ಉಡುಪ ಅವರು ಹೇಳಿದರು
ಮಂಗಳೂರಿನ ಯೆಯ್ಯಾಡಿ ಜಂಕ್ಷನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಅನೇಕ ಕೋಮು ಗಲಭೆಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಗಳು. ಈ ಹಿಂದೆ ಮೈಸೂರಿನಲ್ಲಿ ನಡೆದ ಹಿಂದೂ ಯುವಕರ ಹತ್ಯೆಯ ಸಮಯದಲ್ಲಿಯೂ ಈ ಸಂಘಟನೆಗಳನ್ನು ನಿಷೇಧಗೊಳಿಸುವ ಚಿಂತನೆ ನಡೆಸಿತ್ತು ಆದರೆ ನಿಷೇಧ ಮಾಡಿರಲ್ಲಿಲ. ಯುದ್ದ ಹತ್ಯೆಗಳನ್ನು ಮಾಡುವ ನಾಯಕರನ್ನು ವಜಾಗೊಳಿಸಬೇಕು ಎಂದು ಹೇಳಿದರು. ಇನ್ನೂ ಇದೇ ವಿಚಾರವಾಗಿ ಮಂಗಳೂರಿನ ಬಿಜೈ ಬಳಿಯು ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ ನಡೆಸಿದರು,
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರದಾನ ಕಾರ್‍ಯದರ್ಶಿ ರವೀಂದ್ರ ಪಂಪ್‌ವೆಲ್, ಶಕ್ತಿ ಪ್ರದಾನ ಕಾರ್‍ಯದರ್ಶಿ ರಮೇಶ್ ಅಚಾರ್‍ಯ, ಮಾಜಿ ಅಧ್ಯಕ್ಷ ಸೂರಜ್ ಕಾಮತ್ ಮತಿತ್ತರು ಉಪಸ್ಥಿತರಿದ್ದರು.

Related posts

Leave a Reply