Breaking News

ಪುತ್ತೂರಿನ ಆರ್ಯಾಪು ಗ್ರಾಮ, ಸಿಡಿಲು ಬಡಿದು ವ್ಯಕ್ತಿ ಸಾವು

ಪುತ್ತೂರಿನ ಆರ್ಯಾಪು ಗ್ರಾಮದಲ್ಲಿ ರಾತ್ರಿ ಮಳೆಯೊಂದಿಗೆ ಕೂಡಿದ ಸಿಡಿಲಿನಬ್ಬರಕ್ಕೆ ವ್ಯಕ್ತಿಯೊಬ್ಬರು ಅಸು ನೀಗಿದ್ದಾರೆ.
ಸಿಡಿಲು ಬಡಿದು ಮರಣಿಸಿದ ವ್ಯಕ್ತಿಯನ್ನು ಇಪ್ಪತ್ತೇಳು ವರುಷದ ಸದಾನಂದ ಎಂದು ಗುರುತಿಸಲಾಗಿದೆ. ರಾತ್ರಿ ಗುಡುಗಿನೊಡನೆ ಸುರಿದ ಮಳೆಯ ವೇಳೆ ಬೊಳ್ಳಾನರ ಮನೆಯೊಳಗೆ ಸಿಡಿಲು ಬಿದ್ದದ್ದರಿಂದ ಸದಾನಂದರು ಸಾವಿಗೀಡಾಗಿದ್ದಾರೆ. ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Related posts

Leave a Reply