Header Ads
Header Ads
Header Ads
Breaking News

ಪುತ್ತೂರಿನ ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ದಿನಾಚರಣೆ ಕಾರ್ಯಕ್ರಮ

 ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಶ್ರೀ ಕನಕದಾಸ ಜಯಂತಿ ದಿನಾಚರಣೆ ಕಾರ್ಯಕ್ರಮ ಪುತ್ತೂರಿನ ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ತಹಶಿಲ್ದಾರ್ ಅನಂತಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ  ಪುತ್ತೂರು ನಗರಸಭಾ ಅಯುಕ್ತರಾದ ರೂಪಾ ಶೆಟ್ಟಿ, ಹಾಗೂ ಪುತ್ತೂರು ಕ್ಷೆತ್ರ ಶಿಕ್ಷಣಾದಿಕಾರಿಯವರು ಉಪಸ್ಥಿತರಿದ್ದರು. ಬಳಿಕ ಕನಕದಾಸ ಜಯಂತಿಯ ಬಗೆಗಿನ ಸಂಸ್ಮರಣಾ ಕಾರ್ಯಕ್ರಮ ಪ್ರದ್ಯಾಪಕ ಗುಡ್ಡಪ್ಪ ಬಳ್ಯ ರಿಂದ ನಡೆಯಿತು.

Related posts

Leave a Reply

Your email address will not be published. Required fields are marked *