Header Ads
Header Ads
Breaking News

ಪುತ್ತೂರಿನ ವಿವೇಕಾನಂದ ಶಾಲೆಯಲ್ಲಿ ರಾಜ್ಯಮಟ್ಟದ ಜಿಎಸ್‌ಕೆಎ ಕರಾಟೆ ಸ್ಪರ್ಧಾಕೂಟ

 

 ಐಕೆಎಮ್‌ಎ ಸಂಸ್ಥೆಯು ಈ ವರ್ಷ ಮೂರನೆ ರಾಜ್ಯಮಟ್ಟದ ಜಿ ಎಸ್ ಕೆ ಎ ಕರಾಟೆ ಸ್ಪರ್ದಾಕೂಟವು ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದು ನಡೆಯಿತು.ರಾಜ್ಯದ ಸುಮಾರು ಐನೂರು ಕ್ರೀಡಾಪಟುಗಳು ಭಾಗವಹಿಸಿದ ಈ ಕ್ರೀಡಾಕೂಟವನ್ನು ಪುತ್ತೂರಿನ ಶಾಸಕರಾಧ ಶ್ರೀ ಸಂಜೀವ ಮಠಂದೂರು ಉದ್ಘಾಟಿಸಿದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುತ್ತೂರು ವಿದ್ಯಾವರ್ದಕ ಸಂಘದ ಕಾರ್ಯದರ್ಶಿಗಳಾದ ಡಾ. ಕೃಷ್ಣ ಭಟ್ ವಹಿಸಿದ್ದರು ಸತ್ಯಜಿತ್ ಸುರತ್ಕಲ್ ರವರು ಐಕೆಎಮ್‌ಎ ಸಂಸ್ಥೆಯ ವೆಬ್ ಸೈಟ್ ನ್ನು ಉದ್ಘಾಟಿಸಿದರು.ಈ ಕಾರ್ಯಕ್‌ಮವನ್ನು ಪ್ರಸಿದ್ದ ಎಲೆಕ್ಟ್ರಿಲ್ ಕಂಪನಿಯಾದ ಜಿ ಎಮ್ ಕಂಪನಿಯ ಪ್ರಾಯೋಕತ್ವದಲ್ಲಿ ಪುತ್ತೂರಿನ ಮೈತ್ರಿ ಎಲೆಕ್ಷ್ರಿಕಲ್ ಕಂಪನಿಯು ಪ್ರಯೋಜಿಸುತ್ತಿದ್ದು, ಕಂಪನಿಯ ನಿರ್ದೆಶಕರುಗಳಾದ ಶ್ರೀ ಟಿ ಎಸ್ ಜಯಪ್ರಕಾಶ್ ಹಾಗೂ ಎಮ್ ಸತ್ಯನಾರಯಣ ಅತಿಥಿಯಾಗಿ ಭಾಗವಹಿಸಿದ್ದರು.

Related posts

Leave a Reply