Header Ads
Header Ads
Breaking News

ಪುತ್ತೂರು ಅಂಜನೇಯ ಯಕ್ಷಗಾನ ಕಲಾ ಸಂಘ : 50ನೇ ವರ್ಷಾಚರಣೆಯ ಕಾರ್ಯಕ್ರಮ

ಪುತ್ತೂರು ಅಂಜನೇಯ ಯಕ್ಷಗಾನ ಕಲಾ ಸಂಘದ50 ನೇ ವರ್ಷಾಚರಣೆಯ ಕಾರ್ಯಕ್ರಮಗಳು ಡಿಸೆಂಬರ್ 22 ಮತ್ತು 23 ರಂದು ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಅಂಜನೇಯ ಯಕ್ಷ ಸುವರ್ಣ ಸಂಭ್ರಮ ಸಮಿತಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಪದಾಧಿಕಾರಿಗಳು ಡಿಸೆಂಬರ್ 22ರಂದು 9 ರಿಂದ 10 ರ ವರೆಗೆ ಪ್ರಸಿದ್ಧ ಹಿಮ್ಮೇಳ ಕಲಾವಿದರಿಂದ ಗಾನಾರ್ಚನೆಯೊಂದಿಗೆ ಸುವರ್ಣ ಸಂಭ್ರಮ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಅದೇ ದಿನ ಸಾಯಂಕಾಲ3030 ರಿಂದ ಯಕ್ಷಗಾನದೊಳಗೆ ಸಂಗತ, ಅಸಂತಗ ವಿಷಯದ ಕುರಿತು ಮಾತುಕತೆ ನಡೆಯಲಿದೆ. ಡಿಸೆಂಬರ್ 23 ರಂದು ಡಾ. ಎಂ. ಪ್ರಭಾಕರ ಜೋಷಿಯವರ ಅಧ್ಯಕ್ಷತೆಯಲ್ಲಿ ಯಕ್ಷಗಾನದ ವಿವಿಧ ಮಜಲುಗಳ ಕುರಿತ ಮಾತುಕತೆ ಕಾರ್ಯಕ್ರಮವು ಮುಂದುವರಿಯಲಿದೆ ಎಂದರು.

Related posts

Leave a Reply