Header Ads
Header Ads
Header Ads
Breaking News

ಪುತ್ತೂರು ಪೊಲೀಸರ ಭರ್ಜರಿ ಭೇಟೆ ಮನೆ ಕಳ್ಳರ ಬಂಧನ

ಹೊರ ರಾಜ್ಯದ ಇಬ್ಬರು ಖದೀಮರನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಉಪ್ಪಳ ನಿವಾಸಿ ಇಬ್ರಾಹಿಂ ಮುಜ್ಹಾಮಿಲ್, ಬಯಾರು ನಿವಾಸಿ ಜ್ಹಂಷೀದ್ ಬಂಧಿತ ಆರೋಪಿಯಾಗಿದ್ದಾರೆ.

ಇಬ್ಬರು ಕಳ್ಳರನ್ನು ಕೇರಳ ರಾಜ್ಯದ ಕಣ್ಣೂರಿನಲ್ಲಿ ಬಂಧಿಸಲಾಗಿದ್ದು, ಸುಮಾರು 8 ಲಕ್ಷ ಮೌಲ್ಯದ 240 ಗ್ರಾಮ್ ಚಿನ್ನಾಭರಣ ಹಾಗೂ ಸುಮಾರು 60,000 ರೂಪಾಯಿ ಮೌಲ್ಯದ ವಾಚ್ ವಶಪಡಿಸಿಕೊಂಡಿದ್ದಾರೆ.ಇನ್ನೂ ಎಸ್.ಪಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಡಿ.ವೈ.ಎಸ್.ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

Related posts

Leave a Reply