Header Ads
Header Ads
Breaking News

ಪುತ್ತೂರು ಬ್ಯಾಡ್ ಮಿಂಟನ್ ಅಕಾಡೆಮಿಗೆ ಅಧ್ಯಕ್ಷರ ನೇಮಕ ಅಧ್ಯಕ್ಷ ಪಿ.ಜಿ.ವೆಂಕಟರಾಜ್, ಕಾರ್ಯದರ್ಶಿ ಪಿ.ಜಿ.ಪಾಪನ್ ಕುಮಾರ್ ಪುತ್ತೂರಿನಲ್ಲಿ ಪಿ.ಜಿ. ಪಾಪನ್‌ರವರಿಂದ ಮಾಹಿತಿ

ಪುತ್ತೂರು: ಪುತ್ತೂರಿನ ಬ್ಯಾಡ್ ಮಿಂಟನ್ ಅಕಾಡೆಮಿ ಅಧ್ಯಕ್ಷರಾಗಿ ಪಿ.ಜಿ.ವೆಂಕಟರಾಜ್ ಮತ್ತು ಕಾರ್ಯದರ್ಶಿಯಾಗಿ ಪಿ.ಜಿ.ಪಾಪನ್ ಕುಮಾರ್ ಆಯ್ಕೆಯಾಗಿದ್ದಾರೆ.ಅಂತರಾಷ್ಟ್ರೀಯ ಕ್ರೀಡಾಪಟುವಾಗಿದ್ದು ಮಡಿಕೇರಿ, ಕೊಯಮುತ್ತೂರು, ರಾಜಸ್ತಾನ, ಹರಿಯಾಣದಲ್ಲಿ ಬ್ಯಾಡ್ ಮಿಂಟನ್ ತರಬೇತಿ ನೀಡಿ ಇದೀಗ ಪುತ್ತೂರಿನಲ್ಲಿ ಸಾಮೆತ್ತಡ್ಕದಲ್ಲಿರುವ ಸುದಾನ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಬ್ಯಾಡ್ ಮಿಂಟನ್ ತರಬೇತಿ ನೀಡುತ್ತಿರುವ ಪಿ.ಜಿ. ಪಾಪನ್‌ರವರು ಮಾಧ್ಯಮಗೋಷ್ಠಿಯಲ್ಲಿ ಅಕಾಡೆಮಿಯ ಪದಾಧಿಕಾರಿಗಳ ಆಯ್ಕೆಯ ಪಟ್ಟಿಯ ಕುರಿತು ಮಾಹಿತಿ ನೀಡಿದರು.
ವರದಿ: ಅನೀಶ್ ಪುತ್ತೂರು

Related posts

Leave a Reply