Header Ads
Header Ads
Breaking News

ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ಜರುಗಿತು. ದೇವಾಲಯದ ಕಚೇರಿ ಮುಖ್ಯಸ್ಥ ಜಗದೀಶ್ ಪಿ ಅವರು ಗಿಡ ನೆಡುವುದರೊಂದಿಗೆ ಚಾಲನೆ ನೀಡಿದರು. ದೇವಾಲಯದ ಜಾತ್ರಾ ಗದ್ದೆಯ ಸುತ್ತಲೂ ಬಿಲ್ವಪತೆ, ದಾಲ್ಚಿನಿ, ಪುನರ್ಪುಳಿ, ಮಂದಾರ, ನೇರಳೆ, ಬಾದಾಮಿ, ಹಲಸು, ಮಾವು, ತೆಂಗು ಹೀಗೆ ಸುಮಾರು 25ಕ್ಕೂ ಮಿಕ್ಕಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ನಗರಸಭಾ ಸದಸ್ಯ ಪಿಜಿ ಜಗನ್ನಿವಾಸ ರಾವ್ ಸುದೀರ್ ಘಟೆ. ರವೀಂದ್ರ. ಪದ್ಮನಾಭ. ಗಣೇಶ್ ಕೋರಿಯರ್, ನಿತ್ಯ ಕರಸೇವಕರು ಉಪಸ್ಥಿತರಿದ್ದರು

Related posts

Leave a Reply

Your email address will not be published. Required fields are marked *