Header Ads
Breaking News

ಕಡಬದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರಿಡೋತ್ಸವ

**
ಒಕ್ಕಲಿಗ ಗೌಡ ಸೇವಾ ಸಂಘ(ರೀ.)ಕಡಬ ವಲಯ ಇದರ ವತಿಯಿಂದ ಕುರುಂಜಿ ಶ್ರೀ ವೆಂಕಟರಮಣ ಗೌಡರ ಸ್ಮರಣಾರ್ಥ ವಾರ್ಷಿಕ ಕ್ರೀಡೋತ್ಸವ ಫೆ.28ರಂದು ಆದಿತ್ಯವಾರ ಸ. ಪ. ಪೂ. ಕಾಲೇಜು ಕ್ರಿಡಾಂಗಣ ಕಡಬಲ್ಲಿ ಬೆಳಿಗ್ಗೆ ಗಂಟೆ 9.00 ಕ್ಕೆ ನಡೆಯಲಿದೆ.


ಕಾರ್ಯಕ್ರಮ ಉದ್ಘಾಟನೆ ಯನ್ನು :ಶ್ರೀ ಪ್ರಮೋದ್ ಕುಮಾರ್ ಸಹಾಯಕ ಇಂಜಿನರ್ ಲೋಕೋಪಯೋಗಿ ಇಲಾಖೆ ಪುತ್ತೂರು ನೆರವೇರಿಸಲಿದ್ದಾರೆ.. ಅಧ್ಯಕ್ಷತೆ :ಶ್ರೀ ತಮ್ಮಯ್ಯ ಗೌಡ ಸುಳ್ಯ, ಅಧ್ಯಕ್ಷರು, ಒಕ್ಕಲಿಗ ಗೌಡ ಸಂಘ ಕಡಬ, ಕಡಬ ವಲಯ ಹಾಗೂ ಮುಖ್ಯ ಅತಿಥಿ ಶ್ರೀ ಉಮೇಶ್ ಉಪ್ಪಳಿಗೆ, ವೃತ್ತ ನೀರಿಕ್ಷಕರು, ಗ್ರಾಮಾಂತರ ಪುತ್ತೂರು ವೃತ್ತ ನೆರವೇರಿಸಲಿದ್ದಾರೆ..


ಬಳಿಕ ಸ್ಪರ್ಧೆಗಳು. ಮತ್ತು ಪಂದ್ಯಾಟ ನಡೆಯಲಿದೆ..
ಸಂಜೆ ಸಮಾರೋಪ ಸಮಾರಂಭ.. ಇದರ ಅಧ್ಯಕ್ಷತೆ :ಶ್ರೀ ಮೋಹನ್ ಗೌಡ ಕೊಡಿoಬಾಳ.. ಅಧ್ಯಕ್ಷರು ಯುವ ಒಕ್ಕಲಿಗ ಗೌಡ ಸಂಘ, ಕಡಬ ವಲಯ.. ಅತಿಥಿಗಳಾಗಿ :ಶ್ರೀ ಸುರೇಶ್ ಬೈಲು -ಬಿಳಿನೆಲೆ, ಉದ್ಯಮಿಗಳು,. ಮಂಗಳೂರು ನಡೆಯಲಿದೆ.. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :9449042315,9448300829, 8296344948

ದಿವಾಕರ್   ವಿ4 ನ್ಯೂಸ್ ಕಡಬ

Related posts

Leave a Reply

Your email address will not be published. Required fields are marked *