Header Ads
Header Ads
Breaking News

ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರ:ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಭಾರತೀಯ ಸೇನೆಯ ಸೈನಿಕರ ಪ್ರಾಣವನ್ನು ಬಲಿ ಪಡೆದ ಪಾಪಿ ಪಾಕಿಸ್ತಾನಕ್ಕೆ ಸರಿಯಾದ ಪ್ರತ್ಯುತ್ತರವನ್ನು ಭಾರತೀಯ ವಾಯುಸೇನೆ ಇಂದು ಮುಂಜಾನೆ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ವಸಂತ ಮರಕ್ಕಡರವರು ಮಾತನಾಡಿ, ಸೇನೆಗೆ ನಮ್ಮ ಬೆಂಬಲ ಯಾವಾಗಲೂ ಇದ್ದೇ ಇದೆ. ಇನ್ನೂ ಹೆಚ್ಚಿನ ದಾಳಿ ಮಾಡಿ ಪಾಕಿಸ್ತಾನದ ಪಾಪಿ ಉಗ್ರರನ್ನು ಸದೆ ಬಡಿಯಬೇಕೆಂದು ಹೇಳಿದರು. ಬಿಜೆಪಿ ಕಾರ್ಯದರ್ಶಿಗಳಾದ ಸೀತಾರಾಮ್ ಬೆಳಾಲು, ನ್ಯಾಯವಾದಿಗಳಾದ ಆಶೋಕ್ ಕರಿಯಾನಿಳ, ಗಣೇಶ್ ಬೆಳಾಲು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *