Header Ads
Header Ads
Breaking News

ಪುಲ್ವಾಮ ಭಯೋತ್ಪಾದನೆ ದಾಳಿ ವಿಚಾರ || ದಾಳಿಯನ್ನು ಕೇಂದ್ರದ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ || ಸಂಸದ ವೀರಪ್ಪ ಮೊಯ್ಲಿ ಹೇಳಿಕೆ

ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಬರಲು ಆರ್‌ಎಸ್‌ಎಸ್ ಪರಾಕ್ರಮವೇ ಕಾರಣ ಅಂತಾ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆಗೆ ಸಂಸದ ವೀರಪ್ಪ ಮೊಯ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ, ಮುಂದಿನ ಚುನಾವಣೆಯಲ್ಲಿ ಮೋದಿಗೆ ದುಷ್ಪರಿಣಾಮ ಬೀಳಲಿದೆ. ಹಾಗಾಗಿ ಯೋಧರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಿ ಎಂದು ಅವರು ಹೇಳಿದರು. ಇನ್ನು ಪುಲ್ವಾಮ ಭಯೋತ್ಪದನೆ ದಾಳಿಯನ್ನು ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

Related posts

Leave a Reply

Your email address will not be published. Required fields are marked *