Header Ads
Header Ads
Header Ads
Breaking News

ಪೂರ್ಣಗೊಳ್ಳಲ್ಲದ ಒಳಚರಂಡಿ ಕಾಮಗಾರಿ ಕಾರ್ಕಳ ತಾಲೂಕು ಕಚೇರಿಯ ಮುಖ್ಯ ರಸ್ತೆಯಲ್ಲಿಯೇ ಸಮಸ್ಯೆ

 ಉಡುಪಿ, ಕಾರ್ಕಳ ಹೆದ್ದಾರಿ ತಾಲೂಕು ಕಚೇರಿಯ ತಿರುಗುವ ಮುಖ್ಯ ರಸ್ತೆಯಲ್ಲಿ 3 ತಿಂಗಳ ಹಿಂದೆ ಒಳಚರಂಡಿಯ ಕಾಮಗಾರಿ ಕೈಗೊಳ್ಳಲಾಗಿದ್ದು, ಅದರೆ ಕಾಮಗಾರಿ ಪೂರ್ಣಗೊಂಡಿಲ್ಲ. ಒಳಚರಂಡಿ ತೆರದಿರುವುದರಿಂದ ಕೆಟ್ಟ ವಾಸನೆಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಮತ್ತಷ್ಟು ತೊಂದರೆ ಪಡುವಂತಾಗಿದೆ. ರಸ್ತೆ ಮಧ್ಯೆಯಲ್ಲಿ ಕಾಮಗಾರಿ ನಡೆಯುವುದರಿಂದ ಬ್ಯಾರಿಗೇಡ್ ಹಾಕಲಾಗಿದ್ದು, ಸೂಚನ ಫಲಕವನ್ನು ಕೂಡ ಹಾಕಲಾಗಿದೆ. ಪುರಸಭೆ ಈ ಸಮಸ್ಯೆಗೂ ತನಗೂ ಯಾವ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿರುತ್ತದೆ ಎಂಬ ಆರೋ ಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Related posts

Leave a Reply