Header Ads
Header Ads
Header Ads
Breaking News

’ಪೆನ್ಸಿಲ್ ಬಾಕ್ಸ್’ ಚಿತ್ರಕ್ಕೆ ಶುಭಹಾರೈಸಿದ ನಾಯಕ ನಟ ಅಮಿತ್ ರಾವ್

ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಭಾರೀ ಸದ್ದು ಮಾಡುತ್ತಿರುವ ಪೆನ್ಸಿಲ್ ಬಾಕ್ಸ್” ಕನ್ನಡ ಚಲನಚಿತ್ರ ಸದ್ಯದಲ್ಲೇ ತೆರೆ ಕಾಣುತ್ತಿದೆ. ದೃಶ್ಯ ಮೂವೀಸ್ ಲಾಂಛನದಲ್ಲಿ ದಯಾನಂದ ಎಸ್.ರೈ ನಿರ್ಮಾಣದ ರಝಾಕ್ ಪುತ್ತೂರು ನಿರ್ದೇಶನದ ಪೆನ್ಸಿಲ್ ಬಾಕ್ಸ್” ನವೆಂಬರ್ 29ರಂದು ಬಿಡುಗಡೆಗೊಳ್ಳಲಿದ್ದು, ಚಿತ್ರದ ಟ್ರೈಲರ್‌ನ್ನು ನೋಡಿ ಕನ್ನಡ ಮತ್ತು ತಮಿಳು ಭಾಷೆಯ ನಾಯಕ ನಟ, ನಿರ್ದೇಶಕ, ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ಅಮಿತ್ ರಾವ್ ರವರು ಚಿತ್ರಕ್ಕೆ ಶುಭಾಶಯವನ್ನು ಕೋರಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಕುರಿತು ಅಮಿತ್ ರಾವ್ ರವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾತರೆ.

Related posts

Leave a Reply

Your email address will not be published. Required fields are marked *