Header Ads
Breaking News

ಪೇಜಾವರ ಮಠದಲ್ಲಿ ಮಕ್ಕಳಿಂದ ಶ್ರದ್ಧಾಂಜಲಿ : ಶ್ರೀಗಳ ಭಾವಚಿತ್ರಕ್ಕೆ ನಮಸ್ಕರಿಸಿ ಶಾಂತಿಮಂತ್ರ ಪಠಣ

ಬೃಂದಾವನಸ್ತರಾದ ಉಡುಪಿಯ ಪೇಜಾವರ ಶ್ರೀಗಳಿಗೆ ಮರಳುಶಿಲ್ಪ ಕಲಾವಿದರು ಮರಳು ಶಿಲ್ಪ ರಚಿಸುವ ಮೂಲಕ ಶ್ರದ್ಧಾಂಜಲಿ ಸಮರ್ಪಿಸಿದರು. ಕಲಾವಿದರು ರಚಿಸಿದ ಮರಳು ಶಿಲ್ಪಕ್ಕೆ ಸಾರ್ವಜನಿPರು ೮೮ ಮೊಂಬತ್ತಿಗಳನ್ನು ಬೆಳಗಿ ಶ್ರೀಗಳಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಇನ್ನು ಪೇಜಾವರ ಮಠದಲ್ಲೂ ಮಕ್ಕಳು ಶಾಂತಿಮಂತ್ರದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಪ್ರಹ್ಲಾದ ಗುರುಕುಲದ ಮಕ್ಕಳು ಶ್ರೀಗಳ ಭಾವಚಿತ್ರಕ್ಕೆ ನಮಸ್ಕರಿಸಿ ಶಾಂತಿಮಂತ್ರ ಪಠಿಸಿದರು. ಬಳಿಕ ಶ್ರೀಗಳ ಸಿಂಹಾಸನದ ಮೇಲೆ ಭಾವಚಿತ್ರವಿಟ್ಟು ಪ್ರಾರ್ಥನೆ ಮಾಡಲಾಯಿತು.

Related posts

Leave a Reply

Your email address will not be published. Required fields are marked *