Header Ads
Header Ads
Breaking News

ಪೇಜಾವರ ಶ್ರೀಗಳಿಗೆ ಜೆಡಿಎಸ್ ಬೆಂಬಲ, ಭೇಟಿಯಾದ ಮುಖಂಡರಿಂದ ಅಭಿನಂದನೆ

ಕೃಷ್ಣ ಮಠದಲ್ಲಿ ಇಪ್ತಾರ್ ಕೂಟ ನಡೆಸಿ ವಿವಾದ ನಡೆದಿರುವ ಹಿನ್ನಲೆ ಹಾಗೂ ಶ್ರೀರಾಮ ಸೇನೆಯ ಪ್ರತಿಭಟನೆಯ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ತi ಬೆಂಬಲ ಪ್ರಕಟಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಪೇಜಾವರ ಶ್ರೀಗಳನ್ನು ಭೇmಯಾಗಿ ತಾವು ಎಲ್ಲ ಬಗೆಯ ಬೆಂಬಲ ನೀಡುವುದಾಗಿ ತಿಳಿಸಿದರು.

Related posts

Leave a Reply