Header Ads
Breaking News

ಪೇಜ್ ಸಂಸ್ಥೆಯ ವತಿಯಿಂದ ಸೆ.21ರಂದು ವಿಶ್ವ ಅಲ್ಜೈಮರ್ ದಿನಾಚರಣೆ

ಮಂಗಳೂರಿನ ಪೇಜ್ ಸಮೂಹ ಸಂಸ್ಥೆಗಳ ವತಿಯಿಂದ ಸೆ.21ರಂದು ವಿಶ್ವ ಅಲ್ಜೈಮರ್ ದಿನ ಪ್ರಯುಕ್ತ ಮಂಗಳೂರಿನ ಪುರಭವನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೇಜ್ ಸಂಸ್ಥೆಯ ಕಾರ್ಯದರ್ಶಿ ಜೆರಾರ್ಡಿನ್ ಡಿಸೋಜಾ ಹೇಳಿದ್ರು.

Related posts

Leave a Reply

Your email address will not be published. Required fields are marked *