Header Ads
Header Ads
Breaking News

ಪೇಶಾವರ ಬಳಿ ಗ್ಯಾಸ್ ಪೈಪಿಗೆ ಗುದ್ದಿದ ವ್ಯಾನ್, ಹದಿನಾರು ಜನ ಜೀವಂತ ಸುಟ್ಟು ಕರಕಲು

ಖೈಬರ್ಪಖ್ತುಂಖ್ವಾ ಪ್ರದೇಶದಲ್ಲಿ ವ್ಯಾನೊಂದು ಗ್ಯಾಸ್ಪೈಪ್ಲೈನ್ಗೆ ಡಿಕ್ಕಿ ಹೊಡೆದಾಗ ಬೆಂಕಿ ಹೊತ್ತಿಕೊಂಡು, ಮಹಿಳೆಯರು, ಮಕ್ಕಳು ಸೇರಿದಂತೆ 16 ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ರಾವಲ್ಪಿಂಡಿಯಿಂದ ಪೆಶಾವರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಎದುರಿನಿಂದ ಬರುತ್ತಿದ್ದ ಲಾರಿಗೆ ಮೊದಲು ಡಿಕ್ಕಿ ಹೊಡೆಯಿತು. ಅನಂತರ ನಿಯಂತ್ರಣ ಕಳೆದುಕೊಂಡು ಗ್ಯಾಸ್ಪೈಪ್ಲೈನ್ಗೆ ಡಿಕ್ಕಿ ಹೊಡೆಯಿತು. ಡಿ‌ಎನ್‌ಎ ಪರೀಕ್ಷೆ ನಡೆಸಲು ಸಹ ಸಾಧ್ಯವಾಗದಷ್ಟು ಮಟ್ಟಿಗೆ ದೇಹಗಳು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related posts

Leave a Reply