Header Ads
Header Ads
Header Ads
Breaking News

ಪೊಲೀಸರಿಂದ 11 ಗೋವುಗಳ ರಕ್ಷಣೆ ಕೆದಿಲ ಸತ್ತಿಕಲ್ಲ್‌ನಲ್ಲಿ ಘಟನೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲು

 

ಹಿಂದೂ ಸಂಘಟನೆಯ ಮಾಹಿತಿ ಮೇರೆಗೆ ಪೋಲೀಸರಿಂದ ಕಸಾಯಿಖಾನೆಗೆ 11 ಗೋವುಗಳ ರಕ್ಷಣೆ ಕೆದಿಲ ಸತ್ತಿಕಲ್ಲ್ ನಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಹಿಂದೂ ಸಂಘಟನೆಯವರು ಖಚಿತ ಮಾಹಿತಿ ನೀಡಿದ ಮೇರೆಗೆ ಪುತ್ತೂರು ನಗರ ಪೋಲಿಸ್ ಠಾಣೆಯ ಎಸ್ಸ್‌ಐ ಮತ್ತು ಸಿಬ್ಬಂದಿಗಳಿಂದ ದಾಳಿ ನಡೆಸಿ ಸ್ಥಳದಲ್ಲಿ 11 ಗೋವುಗಳ ರಕ್ಷಣೆ ಹಾಗೂ ಸಾಗಾಟಕ್ಕೆ ಬಳಸಿದ KA21BB 4039 ಪಿಕಪ್ ವಾಹನವನ್ನು ವಶಗೋಳಿಸಿದ್ದು ದಾಳಿ ಸಂದರ್ಭದಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವರದಿ: ಅನೀಶ್ ಪುತ್ತೂರು

Related posts

Leave a Reply