Header Ads
Header Ads
Breaking News

ಪೊಲೀಸ್ ಇಲಾಖೆ, ಸಾರ್ವಜನಿಕರ ಮಧ್ಯೆ ಉತ್ತಮ ಭಾಂದವ್ಯವಿರಬೇಕು : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಿ.ಎಂ ಹೇಳಿಕೆ

ಪೋಲಿಸ್ ಇಲಾಖೆ ಮತ್ತು ಸಾರ್ವಜನಿಕರ ಮಧ್ಯೆ ಉತ್ತಮ ಭಾಂದವ್ಯ ಇರಬೇಕು. ಪೋಲಿಸ್ ಇಲಾಖೆಗೆ ಬರಲು ಜನರಿಗೆ ಯಾವುದೇ ಭಯ ಇರಬಾರದು. ಇಲ್ಲಿ ಜನಸ್ನೇಹಿ ಪೋಲಿಸ್ ಯೋಜನೆಯನ್ನು ಅಭಿವೃದ್ಧಿ ಮತ್ತು ಬಲಪಡಿಸವುದು ನನ್ನ ಮೊದಲ ಕೆಲಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಬಿ.ಎಂ ಹೇಳಿದರು.

ಅವರು ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ಇಲಾಖೆಯ ಆಧಿಕಾರಿಗಳು ಮೊದಲು ಜನರ ಸಮಸ್ಯೆಯನ್ನು ಅರಿಯಬೇಕು. ಏನೇ ತೊಂದರೆ ಇದ್ದರೂ ಇಲಾಖೆಗೆ ಬಂದು ತಿಳಿಸಿ ಆಗ ಮಾತ್ರ ಸೂಕ್ತ ಪರಿಹಾರ ಒದಗಿಸಬಹುದು ಜನರ ಉತ್ತಮ ಸ್ಪಂದನೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡಬಹುದು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ಮರಳುಗಾರಿಕೆ ಅದ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಗಾಂಜಾ ಮಾಫಿಯಾ ಮತ್ತು ಮರಳು ಮಾಫಿಯಾದ ಬಗ್ಗೆ ವಿಶೇಷ ನಿಗಾ ವಹಿಸುತ್ತೇನೆ ಎಂದು ಹೇಳಿದರು.

Related posts

Leave a Reply