Header Ads
Header Ads
Breaking News

ಪೊಲೀಸ್ “ಪೋನ್‌ಇನ್” ಕಾರ್ಯಕ್ರಮ 33ಕ್ಕೂ ಅಧಿಕ ದೂರುಗಳು

 ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ನೇತೃತ್ವದಲ್ಲಿ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಿತು. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ33 ದೂರು ಬಂದಿದ್ದವು, ಇನ್ನು ಆಗ್ನೇಸ್ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ತೊಂದರೆ ಎಂದು ಸಾರ್ವಜನಿಕರು ಆಯುಕ್ತರಲ್ಲಿ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಕಮೀಷನರ್, ಈ ಬಗ್ಗೆ ಶಿಕ್ಷಕ ಸಂಸ್ಥೆಗೆ ಗಮನ ತರಲಾಗುವುದು ಅಂತಾ ಹೇಳಿದರು. ಈ ವೇಳೆ ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮತ್ತಿತರು ಅಧಿಕಾರಿಗಳು ಉಪಸ್ಥಿತಿರಿದ್ದರು.

Related posts

Leave a Reply