Header Ads
Header Ads
Breaking News

ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರಕ್ಕೆ ಬಿಎಸ್‌ವೈ ಭೇಟಿ

 ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ಬ್ರಹ್ಮಕಲೋಶ್ಸವ ಪ್ರಯುಕ್ತ ಕ್ಷೇತ್ರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿದ್ರು. ಈ ವೇಳೆ ಬಿಎಸ್‌ವೈ ಅವರು ವಿಶೇಷ ಪೂಜೆ ಸಲ್ಲಿಸಿದ್ರು. ಬಿಎಸ್‌ವೈಗೆ ಸಂಸದ ರಾಘವೇಂದ್ರ, ಶಾಸಕ ಭರತ್ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್ ಸೇರಿದಂತೆ ಇನ್ನಿತರು ಬಿಜೆಪಿ ಮುಖಂಡರು ಸಾಥ್ ಕೊಟ್ಟರು.

Related posts

Leave a Reply

Your email address will not be published. Required fields are marked *