Header Ads
Breaking News

ಪೋಷಕರು ಮಕ್ಕಳನ್ನು ತಿಂಗಳಿಗೆ ಒಮ್ಮೆಯಾದ್ರೂ ದೇವಳಕ್ಕೆ ಕಳುಹಿಸಿ; ಹರೀಶ್ ಪೂಂಜಾ

ಹಿಂದೂ ಸಮಾಜ ಸನಾತನ ಹಿಂದೂ ಧರ್ಮ, ತಾಯಂದಿರು ತಮ್ಮ ಮಕ್ಕಳನ್ನು ವಾರಕ್ಕೆ ಅಥವಾ ತಿಂಗಳಿಗೆ ಒಮ್ಮೆಯಾದರೂ ದೇವಸ್ಥಾನಕ್ಕೆ ಕಳಿಸಿದರೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯಲು ಅನುಕೂಲ ಆಗುತ್ತೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕಿವಿ ಮಾತು ಹೇಳಿದರು. ಅವರು, ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅನಾರು ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಲಕ್ಷ್ಮೀ ನಾರಾಯಣ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್ ಕಜೆ, ಬಾಲ ಕೃಷ್ಣ ಗೌಡ ಬಲ್ಲೇರಿ, ಪ್ರಜ್ವಲ್ ಜೆ. ಕೆ., ಜಾರಪ್ಪ ಗೌಡ ಪಾದೆ ಜಾಲು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *