Header Ads
Header Ads
Breaking News

ಪ್ರಚಾರ ವಾಹನ ತಯಾರು ಮಾಡುವುದರ ಹಿಂದೆ ನನ್ನ ಮುತುವರ್ಜಿ ಇಲ್ಲ: ಸಚಿವ ಪ್ರಮೋದ್ ಮಧ್ವರಾಜ್ ಹೇಳಿಕೆ

ತನ್ನ ಅಭಿವೃದ್ದಿ ಕಾರ್ಯದ ಬಗ್ಗೆ ಪ್ರಚಾರಕ್ಕಾಗಿ ಮಾಡಿರುವ ವಾಹನದಲ್ಲಿ ಕಾಂಗ್ರೆಸ್ ನಾಯಕರ ಫೋಟೋ ಇಲ್ಲದಿರುವ ಬಗ್ಗೆ ಇಂದು ಪ್ರ,ಮೋದ್ ಮದ್ವರಾಜ್ ಪ್ರತಿಕ್ರೀಯಿಸಿದ್ದು ಈ ವಾಹನವನ್ನು ಮಾಡಿರುವುದು ಪ್ರಮೋದ್ ಮದ್ವರಾಜ್ ಅಭಿಮಾನಿ ಬಳಗ ಆಗಿದೆ.ಈ ವಾಹನ ತಯಾರು ಮಾಡುವುದರ ಹಿಂದೆ ನನ್ನ ಯಾವುದೇ ಮುತುವರ್ಜಿ ಇಲ್ಲ. ವಾಹನದ ಹೊರ ಭಾಗದಲ್ಲಿ ನಾಯಕರ ಯಾವುದೇ ಫೋಟೋ ಇರದಿದ್ದರೂ ಪ್ರಚಾರ ವಾಹನದಲ್ಲಿ ವಿಡಿಯೋದಲ್ಲಿ ಎಲ್ಲರ ವಿಡೀಯೋ ಇದೆ ಎಂದು ಸ್ಪಷ್ಟಪಡಿಸಿದರು.

Related posts