Header Ads
Header Ads
Header Ads
Breaking News

ಪ್ರತಿಭಟನೆಯ ವೇಳೆ ಪೇಜಾವರ ಶ್ರೀಗಳಿಗೆ ಅಪಮಾನ ಅಪಮಾನ ಖಂಡಿಸಿದ ಉಡುಪಿಯ ಯುವಕರ ತಂಡ ನಗರ ಠಾಣೆಯಲ್ಲಿ ದೂರು ದಾಖಲು, ಕ್ರಮಕ್ಕೆ ಆಗ್ರಹ

ಸಂವಿಧಾನ ಬದಲಾಗಬೇಕು ಎಂದು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ವಿರುದ್ದ ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಪ್ರತಿಭಟನೆಯ ವೇಳೆ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ತುಳಿಯುವ ಮೂಲಕ ಅಪಮಾನ ಮಾಡಿದ್ದು ಇದರ ವಿರುದ್ದ ಉಡುಪಿಯ ಮುಸ್ಲೀಂ ಯುವಕರ ತಂಡ ಆಕ್ರೋಶ ವ್ಯಕ್ತಪಡಿಸಿದೆ.

ಪೇಜಾವರ ಶ್ರೀಗಳ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ವಿವಿಧ ಕಡೆ ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಪ್ರತಿಭಟನೆಯ ಸಂದರ್ಬದಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಅಪಮಾನ ಮಾಡಿದ್ದು ಇದರ ವಿರುದ್ದ ಉಡುಪಿಯ ನಗರ ಠಾಣೆಗೆ ದೂರು ನೀಡಿರುವ ಯುವಕರ ತಂಡ ಎಲ್ಲಾ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ವರದಿ: ಪಲ್ಲವಿ ಸಂತೋಷ್ ಸರಳೇಬೆಟ್ಟು, ಉಡುಪಿ

Related posts

Leave a Reply