Header Ads
Header Ads
Breaking News

ಪ್ರಧಾನಮಂತ್ರಿ ಕೌಶಲ ಕೇಂದ್ರದ ಕೌಶಲ್ಯ:ಸರಕಾರದಿಂದ ಉಚಿತ ತರಬೇತಿ.

ರೂಮನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿಂದ ಪ್ರಧಾನಮಂತ್ರಿ ಕೌಶಲ ಕೇಂದ್ರದ ಕೌಶಲ್ಯ ತರಬೇತುದಾರರು ಪ್ರಧಾನಮಂತ್ರಿ ಉದ್ಯೋಗ ಕೌಶಲ್ಯ ಕೇಂದ್ರವು ಕೌಶಲ್ಯ ಆಧಾರಿತ ತರಬೇತಿ ಕೇಂದ್ರವಾಗಿದ್ದು.ಉದ್ಯೋಗ ಆಧಾರಿತ ತರಬೇತಿ ನೀಡುವುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿರುತ್ತದೆ.

ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಜೊತೆ ಕೈಜೋಡಿಸಿ ದೇಶದ ಪ್ರತಿಯೊಬ್ಬ ಯುವಕ ಹಾಗೂ ಯುವತಿ ಕೌಶಲ್ಯಾಧಾರಿತ ತರಬೇತಿ ನೀಡಿ ಉದ್ಯೋಗ ದೊರಕಿಸಿ ಕೊಡುವುದು ಇದರ ಉದ್ದೇಶವಾಗಿದೆ. ಈಗಾಗಲೇ ಸುಮಾರು 165 ಅಭ್ಯರ್ಥಿಗಳು ಉಚಿತ ತರಬೇತಿ ಪಡೆದಿದ್ದು.100ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲಾಗಿದೆ.ಈಗ ಪ್ರಸಕ್ತ ವರ್ಶದ ಕೊನೇಯ ಹಂತದ ತರಬೇತಿಗೆ ಆಹ್ವಾನಿಸಲಾಗಿದೆ ಎಂದು ಸೆಂಟರ್ ಹೆಡ್ ಆಗಿರುವ ರಾಘವೇಂದ್ರ ರಾವ್ ಅವರು ತಿಳಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಕನಿಷ್ಠ ವಿದ್ಯಾಭಾಸದೊಂದಿಗೆ ಯುವಕ ಯುವತಿಯರಿಗೆ ವಿವಿಧ ತರಬೇತಿಗಳಿದ್ದು ಉದ್ಯೋಗವನ್ನು ಕೂಡ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
ಟೆಕ್ನಿಕಲ್ ಟ್ರೈನಿ ಆಗಿರುವ ಮಂಜುನಾಥ, ಭರತ್, ಮಾರ್ಕೆಟಿಂಗ್ ಹೆಡ್ ಆಗಿರುವ ಶಾಂತರಾಜ್ ಮತ್ತಿತರರೂ ಉಪಸ್ಥಿತರಿದ್ದರು..

Related posts

Leave a Reply

Your email address will not be published. Required fields are marked *