Header Ads
Header Ads
Header Ads
Breaking News

ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ ಸಿ.ಬಿ.ಐ ಗೆ ಒಪ್ಪಿಸಿ : ಉಡುಪಿಯಲ್ಲಿ ಮಾಸ್ ಇಂಡಿಯಾ ಒತ್ತಾಯ

ಫಾದರ್ ಮಹೇಶ್ ಡಿಸೋಜಾ ಅವರ ಆತ್ಮಹತ್ಯೆಯ ಪ್ರಕರಣವನ್ನು ಸಿಬಿ.ಎ ಗೆ ಒಪ್ಪಿಸಬೇಕೆಂದು ಮಾಹಿತಿ ಸೇವಾ ಸಮಿತಿಯ ಅದ್ಯಕ್ಷ ಜಿ.ಎ ಕೋಟೆಯಾರ್ ಆಗ್ರಹಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಹಿತಿ ಸೇವಾ ಸಮಿತಿಯು ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುತ್ತಾ ಬಂದಿದೆ. ಫಾದರ್ ಮಹೇಶ್ ಅವರ ಆತ್ಮಹತ್ಯೆಯ ಪ್ರಕರಣದ ಸಂಪೂರ್ಣ ತನಿಖೆಗೆ ಸಿ.ಬಿ.ಐಗೆ ಒಪ್ಪಿಸಬೇಕು. ಇದರಿಂದ ಮಾತ್ರ ಸತ್ಯ ಹೊರಬರಲು ಸಾದ್ಯ ಎಂಬುದು ಶಿರ್ವದ ಸರ್ವ ನಾಗರೀಕರ ಅಭಿಪ್ರಾಯವಾಗಿದೆ. ಆದ್ದರಿಂದ ಶೀಘ್ರದಲ್ಲಿ ಪೊಲೀಸ್ ಅಧಿಕಾರಿಗಳು, ಸರಕಾರ ಈ ಪ್ರಕರಣವನ್ನು ಸಿ.ಬಿ.ಐಗೆ ಒಪ್ಪಿಸಿ ನ್ಯಾಯ ಒಲ್ದಗಿಸಬೇಕು ಎಂದು ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *