Header Ads
Header Ads
Breaking News

ಸರ್ಕಾರದ ಧೋರಣೆಗೆ ಪ್ರತಿಭಟನೆಯೊಂದೇ ದಾರಿ : ಆನಂದ್ ಸಿ ಕುಂದರ್ ಹೇಳಿಕೆ

ಮೀನುಗಾರಿಕೆ ಅದೇಷ್ಟೋ ವರ್ಷಗಳಿಂದ ಪ್ರಾರಂಭವಾದರೂ 4೦ ವರ್ಷಗಳಿಂದ ಡ್ರೈಫಿಶ್‌ಗೆ ಹಾಗೂ ಫಿಶ್‌ಮಿಲ್‌ಗೆ ಟ್ಯಾಕ್ಸ್ ಇರಲಿಲ್ಲ. ಆದರೆ ಸರ್ಕಾರದಿಂದ ಜಿಎಸ್‌ಟಿ ಪ್ರಾರಂಭವಾದಂದಿನಿಂದ ಫಿಶ್‌ಮಿಲ್‌ಗೆ ಟ್ಯಾಕ್ಸ್ ಇದೆ ಎಂದು ಯಾವುದೇ ಮಾಹಿತಿ ನೀಡಿಲ್ಲ. ಆದರೆ ಇದೀಗ ಕಳೆದ ಎರಡು ವರ್ಷದಿಂದ ಟ್ಯಾಕ್ಸ್ ಕಟ್ಟಲೇಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಸರ್ಕಾರದ ಧೋರಣೆ ಹೊರತು ಮತ್ತೇನಲ್ಲ ಎಂದು ಅಖಿಲ ಭಾರತ ಮೀನು ಮತ್ತು ಮಿನಿನ ತೈಲ ತಯಾರಕರು ಮತ್ತು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆನಂದ್ ಸಿ ಕುಂದರ್ ಹೇಳಿದರು.

Related posts

Leave a Reply

Your email address will not be published. Required fields are marked *