Header Ads
Header Ads
Breaking News

ಫೆ.15ರಂದು ಜೆಪ್ಪು ಸಂತ ಅಂತೋನಿಯವರ ಪುಣ್ಯ ಸ್ಮರಣೆ

ಮಂಗಳೂರಿನ ಜೆಪ್ಪು ಸಂತ ಅಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬವನ್ನು ಫೆಬ್ರವರಿ 15ರಂದು ಸಂಭ್ರಮದಿಂದ ಆಚರಿಸಲಾಗುವುದು ಅಂತಾ ಆಶ್ರಮದ ನಿರ್ದೇಶಕ ಫಾದರ್ ಒನಿಲ್ ಡಿಸೋಜಾ ಹೇಳಿದರು. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 6ರಂದು ಬಲಿಪೂಜೆಗೆ ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಎಲೋಶಿಯಸ್ ಪಾವ್ಲ್ ಡಿಸೋಜಾ ಚಾಲನೆ ನೀಡಲಿದ್ದಾರೆ. ಈ ವೇಳೆ ವಿವಿಧ ಚರ್ಚ್‍ನ ಧರ್ಮಗುರುಗಳು ಭಾಗಿಯಾಗಲಿದ್ದಾರೆ. ಫೆಬ್ರವರಿ 14ರಂದು ಸಂತ ಅಂತೋನಿಯವರ ಜೀವನ ಆಧಾರಿತ 2ಡಿ ನಾಟಕವನ್ನು ಪ್ರಸ್ತುತ ಪಡಿಸಲಾಗುವುದು ಎಂದು ಹೇಳಿದರು.

Related posts

Leave a Reply