Header Ads
Header Ads
Breaking News

ಫೆ.15ರಂದು ‘ದೇಯಿ ಬೈದೆತಿ ಗೆಜ್ಜೆ ಗಿರಿನಂದನೊಡು’ ಚಲನಚಿತ್ರ ಕರಾವಳಿಯಾಧ್ಯಂತ ಬಿಡುಗಡೆ

ಸುಮಾರು 500ವರ್ಷಗಳ ಹಿಂದೆ ಕರಾವಳಿ ಭಾಗದಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ನಿರ್ಮಿಸಲಾದ ‘ದೇಯಿ ಬೈದೆತಿ ಗೆಜ್ಜೆ ಗಿರಿನಂದನೊಡು’ ಐತಿಹಾಸಿಕ ಚಲನಚಿತ್ರವು ಫೆಬ್ರವರಿ 15ರಂದು ಕರಾವಳಿಯ ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಹೇಳಿದರು.

ಇವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಸುಮಾರು 500ವರ್ಷಗಳ ಹಿಂದೆ ಕರ್ನಾಟಕ ಕರಾವಳಿಯ ಪುತ್ತೂರಿನ ಪಡುಮಲೆ ರಾಜ್ಯದಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಅಂದಿನ ಕಾಲದ ಸಂಪ್ರದಾಯ ಕಟ್ಟುಪಾಡುಗಳ ನೈಜತೆಯನ್ನು ಬಿಂಬಿಸಲಾಗಿದೆ. ಕರಾವಳಿಯ ಎಲ್ಲಾ ಸಿನಿಪ್ರೀಯರು ಚಿತ್ರಮಂದಿರಕ್ಕೆ ಬಂದು ಚಿತ್ರವನ್ನು ವೀಕ್ಷಿಸಿ ನಮ್ಮನ್ನು ಆಶಿರ್ವದಿಸಬೇಕು ಎಂದು ಹೇಳಿದರು.

ಈ ಸಂದರ್ಭ ಚಲನಚಿತ್ರದ ಕಲಾವಿದರಾದ ಚೇತನ್ ರೈ ಮಾಣಿ, ಪ್ರವೀಣ್ ಶೆಟ್ಟಿ, ಸೌಜನ್ಯ ಹೆಗ್ಡೆ, ಅಮಿತ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *