Header Ads
Header Ads
Breaking News

ಫೆ.5ರಿಂದ 17ರ ವರೆಗೆ ಶ್ರೀಕೃಷ್ಣ ಮಠದಲ್ಲಿ ಮಧ್ವ ರಾಜ್ಯೋತ್ಸವ

ಮಧ್ವನವಮಿ ವಾದಿರಾಜರ ಜಯಂತಿ ಹಾಗೂ ಹೃಷಿಕೇಶ್ ತೀರ್ಥರ ಆರಾಧನೆ ಅಂಗವಾಗಿ ಶ್ರೀ ಕೃಷ್ಣ ಮಠದಲ್ಲಿ ಫೆಬ್ರವರಿ 5ರಿಂದ 17ರವರೆಗೆ ಲೋಕಕಲ್ಯಾಣಾರ್ಥವಾಗಿ ಮಧ್ವ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದರು ಫೆಬ್ರುವರಿ5 ರಿಂದ 14ರವರೆಗೆ ಅಹೋರಾತ್ರಿ ಒಂಬತ್ತು ದಿನ 24 ವಿದ್ವಾಂಸರಿಂದ 24 ಗಂಟೆ ವೇದವ್ಯಾಸ ದೇವರಿಂದ ವಿರಚಿತ ಮದ್ ಭಾಗವತ ಗ್ರಂಥ ಶ್ರೀ ಮನ್ಮದ್ವಾಚಾರ್ಯ ಗುರುಗಳಿಂದ ವಿರಚಿತ ಯುಕ್ತಿ ಮಲ್ಲಿಕಾ ಗ್ರಂಥದ ಪಾರಾಯಣ ನಡೆಯಲಿದೆ ಎಂದರು.
ಫೆಬ್ರವರಿ 7ರಿಂದ 14ರವರೆಗೆ ರಾಜಾಂಗಣದಲ್ಲಿ 5.30 ರಿಂದ 7 ರವರೆಗೆ ವಿದ್ವಾಂಸರಿಂದ ತ್ರೈಲೋಕ್ಯ ಗುರು ಮಹಿಮೆ ವಿಶೇಷ ಉಪನ್ಯಾಸ ನಡೆಯಲಿದೆ ಎಂದರು.

Related posts

Leave a Reply