Breaking News

ಫೇಸ್‌ಬುಕ್‌ನ ತಪ್ಪು ಮಾಹಿತಿ, ರೂ. ೭೯೫ ಕೋಟಿ ದಂಡ ವಿಧಿಸಿದ ಯೂರೋ ಆಯೋಗ

ಖರೀದಿ ಸಮಯದಲ್ಲಿ ಕೆಲವು ಮಾಹಿತಿಗಳನ್ನು ಮುಚ್ಚಿಟ್ಟ ಆರೋಪಕ್ಕಾಗಿ ಫೇಸ್ಬುಕ್ ಕಂಪೆನಿಗೆ ಬ್ರಸೆಲ್ಸ್ನಲ್ಲಿ ಯುರೋಪಿಯನ್ ಆಯೋಗ ೭೯೫ ಕೋಟಿ ರೂ. ಅಂದರೆ ೧೧೦ ದಶಲಕ್ಷ ಯುರೋ ದಂಡ ಹಾಕಿದೆ.
ಫೇಸ್ಬುಕ್ನೊಂದಿಗೆ ವಾಟ್ಸ್‌ಆ್ಯಪ್‌ಅನ್ನು ವಿಲೀನ ಮಾಡಿಕೊಳ್ಳುವ ವೇಳೆ ಸಂಸ್ಥೆ ಸರಿಯಾದ ಮಾಹಿತಿಯನ್ನು ಒದಗಿಸಿರಲಿಲ್ಲ. ಆದರೆ ಆಯೋಗದ ವಾದ ತಳ್ಳಿ ಹಾಕಿದ ಫೇಸ್ಬುಕ್, ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಹೇಳಿದೆ.

Related posts

Leave a Reply