Breaking News

ಫ್ರಾನ್ಸ್ ಅಧ್ಯಕ್ಷ ಚುನಾವಣೆಯಲ್ಲಿ ಅತಿ ಕಿರಿಯ ಆಯ್ಕೆ,  ಅಧ್ಯಕ್ಷರಾಗಿ ಎಮ್ಯಾನುಯಲ್ ಮ್ಯಾಕ್ರನ್ ಗೆಲುವು

ಯುರೋಪ್ನಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಫ್ರಾನ್ಸ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ೩೯ ವರ್ಷದ ಎಮ್ಯಾನುಯಲ್ ಮ್ಯಾಕ್ರನ್ ಆಯ್ಕೆಯಾಗಿದ್ದು, ದೇಶದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಎಮ್ಯಾನುಯಲ್ ಶೇ. ೬೫.೧ ಮತ್ತು ಮೆಲೀನ್ ಲೇ ಪೆನ್ ಶೇ. ೩೪.೯ರಷ್ಟು ಮತ ಗಳಿಸಿದ್ದಾರೆ. ಎಮ್ಯಾನುಯಲ್ ನಿರೀಕ್ಷೆಗಿಂತ ಅಧಿಕ ಮತ ಪಡೆದಿದ್ದಾರೆ.

Related posts

Leave a Reply