Header Ads
Breaking News

ಫ್ರೆಂಚ್ ಓಪನ್ ಟೆನ್ನಿಸ್‌ನಲ್ಲಿ ಬೋಪಣ್ಣ ಸೆಮಿಗೆ, ಸಿಂಗಲ್ಸ್ ಪಂದ್ಯಗಳಿಗೆ ಮಳೆಯ ಕಾಟ

ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್ಸ್ಕಿ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಬೋಪಣ್ಣ ಮತ್ತು ಗೇಬ್ರಿಯೆಲಾ ೬-೩, ೬-೪ರ ನೇರ ಸೆಟ್ಗಳಿಂದ ಭಾರತದ ಸಾನಿಯಾ ಮಿರ್ಜಾ ಮತ್ತು ಕ್ರೊವೇಷ್ಯಾದ ಇವಾನ್ ದೊಡಿಗ್ ಅವರನ್ನು ಮಣಿಸಿದರು. ೫೨ ನಿಮಿಷಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಸಾನಿಯಾ ಮತ್ತು ಇವಾನ್ ದಿಟ್ಟ ಆಟ ಆಡಲು ವಿಫಲರಾದರು.
ಪುರ