Header Ads
Header Ads
Header Ads
Breaking News

ಬಂಟ್ಸ್ ಮಜಿಬೈಲ್ ಬಂಟರ ಸಮ್ಮಿಲನ ಕಾರ್ಯಕ್ರಮ ಡಿ. 24 ಕ್ಕೆ ಮಜಿಬೈಲಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾರಾ ಮೆರುಗು

ಮಂಜೇಶ್ವರ : ಬಂಟ್ಸ್ ಮಜಿಬೈಲ್ ನೇತೃತ್ವದಲ್ಲಿ ಬಂಟರ ಸಮ್ಮಿಳನ ಕಾರ್ಯಕ್ರಮಡಿಸೆಂಬರ್ 24 ರಂದು ಭಾನುವಾರ ಮಧ್ಯಾಹ್ನ 2 ರಿಂದ ಮಜಿಬೈಲು ಬೂಡು ಶ್ರೀ ಮಹಾಗಣಪತಿದೇವಸ್ಥಾನ ವಠಾರದಲ್ಲಿ ನಡೆಯಲಿದೆಯೆಂದು ಸಂಘಟಕರು ಮಂಜೇಶ್ವರ ಪ್ರೆಸ್‌ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.ಅರಿಯಡ್ಕ ದಿ.ಸರಳಾ ಜಿ ರೈ ವೇದಿಕೆಯಲ್ಲಿಕಾರ್ಯಕ್ರಮ ನಡೆಯಲಿದ್ದು 2 ಘಂಟೆಗೆ ಊರಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬಳಿಕ ವಿವಿಧ ಮನೋರಂಜನಾಕಾರ್ಯಕ್ರಮ ನಡೆಯಲಿದೆ. ಎಂದು ತಿಳಿಸಿ ಕಾರ್ಯಕ್ರಮಗಳ ವಿವರ ನೀಡಿದರು. ಸುದ್ದಿಗೋಷ್ಟಿಯಲ್ಲಿಕಾರ್ತಿಕ್ ಶೆಟ್ಟಿ , ಶಿವರಾಂ ಪಕ್ಕಳ , ಉದಯಕುಮಾರ್ ಉಪಸ್ಥಿತರಿದ್ದರು.

Related posts

Leave a Reply