Header Ads
Breaking News

ಬಂದರು ನಗರ ಹಾರ್ವೆಯ ಮೇಯರ್ ಎಡ್ವರ್ಡ್ ಫಿಲಿಪ್, ಫ್ರಾನ್ಸ್‌ನ ಪ್ರಾಧಾನಿಯಾಗಿ ನೇಮಕ

ಫ್ರಾನ್ಸ್ನ ನೂತನ ಪ್ರಧಾನಿಯಾಗಿ ಎಡ್ವರ್ಡ್ ಫಿಲಿಪ್ ಅವರನ್ನು ನೇಮಕ ಮಾಡಿ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಅವರು ಅದೇಶ ಹೊರಡಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷರಾಗಿ ಎಮ್ಯಾನುಯಲ್ ಮ್ಯಾಕ್ರನ್ ಅಧಿಕಾರ ವಹಿಸಿಕೊಂಡ ಬಳಿಕ ತೆಗೆದುಕೊಂಡ ಬಹುಮುಖ್ಯ ನಿರ್ಧಾರ ಇದು. ಫಿಲಿಪ್ ಅವರು ಬಂದರು ನಗರ ಹಾರ್ವೆಯ ಮೇಯರ್ ಹಾಗೂ?ಸಂಸದರೂ ಆಗಿದ್ದಾರೆ.