Header Ads
Header Ads
Breaking News

ಬಜಪೆ: ಸರಕಳ್ಳನ ಬಂಧನ

ಬಜಪೆ: ಸರ ಅಪಹರಣ ಮಾಡುತ್ತಿದ್ದ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಪಡುಪೆರಾರ ಕತ್ತಲ್ ಸರ್ ವಿವಾಸಿ ತಿಲಕ್  (27) ಎಂದು ಗುರುತಿಸಲಾಗಿದೆ.

ಡಿಸೆಂಬರ್ 11 ರಂದು ಈಶ್ವರಕಟ್ಟೆ ನಿವಾಸಿ ಪುಷ್ಪಾ ಅವರು ದಾರಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭ ಮೂಡುಪೆರಾರ ಸಮೀಪ ಸ್ಕೂಟರ್ ನಲ್ಲಿ ಬಂದು ಕುತ್ತಿಗೆಯಿಂದ ಕರಿಮಣಿಸರ ಮತ್ತು ಡಿಸೆಂಬರ್ 17 ರಂದು ಕೊಳಂಬೆ ಹೊಯಿಗೆಪದವು ನಿವಾಸಿ ಅಕ್ಷಾತಾರವರು ಕೊಳಂಬೆ ಸಮೀಪ ನಡೇದುಕೊಂಡು ಹೋಗುವ ಸಂದರ್ಭ ದ್ವೀಚಕ್ರವಾಹನದಲ್ಲಿ ಬಂದ ಅಪರ್ಚಿತ ವ್ಯಕ್ತಿ ಸರವನ್ನು ಎಗರಿಸಿ ಪರಾರಿಯಾಗಿದ್ದ.

ಈ ಎರಡೂ ಪ್ರಕರಣದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ನಡೆಸಿದ ವ್ಯಕ್ತಿಯನ್ನು ಮೂಡು ಪೆರಾರ ಸಮೀಪ ಆರೋಪಿ ತಿಲಕ್ ನನ್ನು ಬಂಧಿಸಿ  ವಿಚಾರಣೆ ನಡೆಸಿದಾಗ ಪ್ರಕರಣ ಬೆಳಗಿಗಿದೆ ಬಂಧಿಸಲಾಗಿದೆ.

ಬಂಧಿತರಿಂದ 40 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರ ಒಂದು ದ್ವಿಚಕ್ರವಾಹನ ಮತ್ತು 37 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.

Related posts

Leave a Reply