Header Ads
Header Ads
Header Ads
Breaking News

ಬಜ್ಪೆಯಲ್ಲಿ ಪೊಲೀಸ್ ಹುತಾತ್ಮ ದಿನಾಚರಣೆ ಹಳೆ ವಿಮಾನ ನಿಲ್ದಾಣದಲ್ಲಿ ಸಿ‌ಐ‌ಎಸ್‌ಎಫ್‌ನಿಂದ ಶ್ರದ್ಧಾಂಜಲಿ


ಬಜಪೆಯ ಹಳೆ ವಿಮಾನ ನಿಲ್ದಾಣದ ಸಿ‌ಐ‌ಎಸ್‌ಎಫ್ ಯುನಿಟ್ ಲೈನ್‌ನಲ್ಲಿ ಹುತಾತ್ಮ ಪೊಲೀಸರಿಗೆ ಸಿ‌ಐ‌ಎಸ್‌ಎಫ್ ಎ‌ಎಸ್‌ಜಿ ಘಟಕದಿಂದ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಅಸಿಸ್ಟೆಂಟ್ ಕಮಾಂಡೆಂಟ್ ವಿಕಾಸ್ ಮೌರ್ಯ ನೇತೃತ್ವದಲ್ಲಿ ನಡೆದ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಳಿಕ ಎ‌ಎಸ್‌ಜಿ ಸಿಬ್ಬಂದಿಗಳಿಂದ ಮೌನ ಪಥಸಂಚಲನ ನಡೆಯಿತು. ಬಳಿಕ ಎಲ್ಲಾ ಸಿ‌ಐ‌ಎಸ್‌ಎಫ್ ಸಿಬ್ಬಂದಿಗಳು ಹುತಾತ್ಮರ ಸ್ಮರಣಾರ್ಥ ಪುಷ್ಪನಮನ ಸಲ್ಲಿಸಿದರು.

Related posts

Leave a Reply